ಬೌದ್ಧ ಧರ್ಮದ ಅನನ್ಯತೆ

ಬೌದ್ಧ ಧರ್ಮದ ಅನನ್ಯತೆ

ಪುಸ್ತಕದ ಲೇಖಕ/ಕವಿಯ ಹೆಸರು
ಕನ್ನಡಕ್ಕೆ - ಸೊಂದಲಗೆರೆ ಲಕ್ಷ್ಮಿಪತಿ
ಪ್ರಕಾಶಕರು
ಸೊಂದಲಗೆರೆ ಲಕ್ಷ್ಮಿಪತಿ
ಪುಸ್ತಕದ ಬೆಲೆ
275.00 ರೂ

ಬೌದ್ಧ ಧರ್ಮದ ಕುರಿತಾದ ಒಂದು ವಿಶಿಷ್ಟ ಪುಸ್ತಕ. ಇದು ಪಾಲಿ ಭಾಷೆಯಿಂದ ಇಂಗ್ಲಿಷಿಗೆ ಬಂದು, ಅಲ್ಲಿಂದ ಕನ್ನಡಕ್ಕೆ ಬಂದ ಅಪರೂಪದ ಪುಸ್ತಕ ಪುಸ್ತಕದಲ್ಲಿ ಬೌದ್ಧಧರ್ಮದ ವಿಶೇಷತೆಯ ಕುರಿತು ವಿವರವಾದ ಮಾಹಿತಿಯಿದೆ. ಬುದ್ಧನ ವಚನಗಳನ್ನು ಹಾಗೂ ಬುದ್ಧನ ಜಾತಕ ಕಥೆಗಳು ಇದರಲ್ಲಿ ಅನುವಾದವಾಗಿದೆ. ಆನಂತರ ಧಮ್ಮಪದ ಕುರಿತಾದ ಕಥೆಗಳನ್ನು ಇಲ್ಲಿ ಹೇಳಲಾಗಿದೆ. ಬುದ್ಧ ಹಾಗೂ ಬೌದ್ಧ ಧರ್ಮದ ಕುರಿತು ಆಸಕ್ತಿ ಇರುವ ಓದುಗರ ಬಳಿ ಈ ಕೃತಿ ಇದ್ದಲ್ಲಿ ತುಂಬಾ ಉಪಯುಕ್ತ.