ಬ್ರೆಡ್ ಬೋಂಡ

ಬ್ರೆಡ್ ಬೋಂಡ

ತಯಾರಿಸುವ ವಿಧಾನ

ಮೊದಲು ತರಕಾರಿ ಪಲ್ಯ- ಎಲ್ಲಾ ತರಕಾರಿಯನ್ನು ಮತ್ತೊಮ್ಮೆ ಬಾಣಲೆಯಲ್ಲಿ ಸಣ್ಣ ಉರಿಯಲ್ಲಿ ಬೇಯಿಸಿ ,ಅದಕ್ಕೆ ಉಪ್ಪು ಕಾರ
ಒಗ್ಗರಣ್ಣೆ ಸೇರಿಸಿ ..ಬಾಣಲೆಯಿಂದ ಇಳಿಸಿ.

ಬ್ರೆಡ್ ಸ್ಲೈಸ್ ನ ಹೊರ ಚರ್ಮ (ಗೋಲ್ದನ್ ಬ್ರೊವ್ನ ಭಾಗ)ತೆಗೆಯಿರಿ.ಬಿಳಿ ಭಾಗದ ಬ್ರೆಡ್ ಸ್ಲೈಸ್ ಅನ್ನು ಸ್ವಲ್ಪ ನೀರಿನಲ್ಲಿ ಅದ್ದಿ ತೆಗೆದು ಆ ತರಕಾರಿ ಪಲ್ಲ್ಯವನ್ನು ತುಂಬಿ .ಬೋಂಡದ ಅಕ್ರುತಿ ಮಾಡಿಕೊಳ್ಳೀ .ಅದನ್ನು ಬ್ರೆಡ್ ಪುಡಿಯಲ್ಲಿ ಉರುಳಿಸಿ
ಕಂದು ಬಣ್ಣ ಬರುವರೆಗೂ ಎಣ್ಣೆಯಲ್ಲಿ ಕರೆಯಿರಿ.. ಬೊಂಡ ತಯಾರು.ಪುದಿನಾ ಚಟ್ನಿ ಅಥವಾ ಟ್ಯೋಮ್ಯೊಟೋ ಸಾಸ್ ನೊಂದಿಗೆ ಅದನ್ನು ಕೊಡಿ

30

ಸಾಮಾನ್ಯ ಬ್ರೆಡ್ -೧ ಬೋಂಡಕ್ಕೆ ೧ ಸ್ಲೈಸ್ -ಅಗತ್ಯಕ್ಕೆ ತಕ್ಕಷ್ಟು ಮತ್ತು ಬ್ರೆಡ್ ಪುಡಿ

ಬೇಯಿಸಿದ ಆಲೂಗಡ್ಡೆ -೨

ಗಜ್ಜರಿ ಬೇಯಿಸಿದ್ದು -೧

ಬಟಾಣಿ ಬೇಯಿಸಿದ್ದು -೧/೪ ಕೆ.ಜಿ

ಈರುಳ್ಳೀ -ಸಣ್ಣಗೆ ಹೆಚ್ಚಿದ್ದು ಅಗತ್ಯಕ್ಕೆ ತಕ್ಕಷ್ಟು

ಸಣ್ಣ ಸಣ್ಣಗೆ ಹೆಚ್ಚಿದ ಮೆಣಸಿನ ಕಾಯಿ

ಗರಮ್ ಮಸಾಲೆ ಪುಡಿ ಸ್ವಲ್ಪ

ಉಪ್ಪು ರುಚಿಗೆ ತಕ್ಕಷ್ಟು

ಬೇಕಾದ್ರೆ ಒಗ್ಗರಣ್ಣೆ

ಕರಿಯಲು ಎಣ್ಣೆ

Comments