ಭಗವದ್ಘೀತಾ ತಾತ್ಪರ್ಯ

ಭಗವದ್ಘೀತಾ ತಾತ್ಪರ್ಯ

ಬರಹ

ಅಗುವುದಲ್ಲಾ ಒಳ್ಳೆಯದಕ್ಕೆ ಅಗಿದೆ
ಅಗುವುದಲ್ಲಾ ಒಳ್ಳೆಯದಕ್ಕೆ ಅಗುತ್ತಿದೆ
ಅಗುವುದಲ್ಲಾ ಒಳ್ಳೆಯದಕ್ಕೆ ಆಗಲಿದೆ
ರೋಧಿಸಲು ನೀನೇನು ಕಳೆದು ಕೊಂದಿರುವೇ ?
ಕಳೆದುಕೊಳ್ಳಲು ನೀನು ತಂದಿರುವುದಾದರೂ ಏನು?
ನಾಶವಾಗಲು ನೀನುಮಾಡುವುದಾದರೂ ಏನು?
ನೀನೇನು ಪಡೆದಿದ್ದರೂ ಅದನ್ನು ಇಲ್ಲಿಂದಲೇ ಪಡೆದಿರುವೆ
ಏನನ್ನು ನೀಡಿದ್ದರೂ ಅದನ್ನು ಇಲ್ಲೆಗೇ ನೀಡಿರುವೆ
ನೆನ್ನೆ ಬೇರ್ಯಾರದ್ದೋ ಆಗಿದ್ದದ್ದು ಇಂದು ನಿನ್ನದಾಗಿದೆ
** ಪರಿವರ್ತನೆ ಜಗದ ನಿಯಮ**