ಭಯ‌

ಭಯ‌

ಕವನ

ಮೆಚ್ಚದಿರು ನನ್ನ ಹೀಗೆ,

ಬಾಧಿಸುವುದು ಮೆಚ್ಚುಗೆಯ ಭೀತಿ..

 

ಬಾರದಿರು ಸನಿಹಕೆ ಹೀಗೆ,

ತಲ್ಲಣಿಸುವುದು ವಿರಹದ ಫಜೀತಿ

 

ನಿನ್ನ ನಂಬಿಕೆ ಮೇಲೆ ನನಗೆ ನಂಬಿಕೆಯುಂಟು

 ಆದರೆ, ಛೇಡಿಸುವುದು ಎನ್ನ ಹಣೆಬರಹದ ರೀತಿ....