ಭರವಸೆಯ ಬೆಳಕಿನಲ್ಲಿ.......?????

ಭರವಸೆಯ ಬೆಳಕಿನಲ್ಲಿ.......?????

ಕವನ


ನಾ ಹೇಳಬೇಕೆಂದೇ  ಬಂದರೂ..............


 ನೀ  ಕೇಳದೆ ಹೋದರೂ..


 ಎಲ್ಲೋ ಒಂದು ಮನದಾಸೆ


 ನಾ  ಹೇಳಬಲ್ಲೆ......   


ನೀ ಕೇಳಬಲ್ಲೆ.......


 ಮನದ ಮಾತು ನೀನಾಗಿಯೇ ಅರಿತರು..


 ನಾನಾಗಿಯ ಅರಿಯದೆ ಹೋದರೂ.


ನೀ ಹೇಳಬಲ್ಲೆ ಅರ್ಥ ಮಾಡಿಕೊಳ್ಳುವೆ ಎಂದು


ನಾ ನಂಬಲೋಲ್ಲೇ.. 


ಮತ್ತೆ ಮತ್ತೆ ಪುಟಿದೆದ್ದು ಬರುವ ಪ್ರಶ್ನೆಗಳ  ಸರಮಾಲೆಗಳ  ನಡುವೆಯು


ನಾ ನಿನ್ನ  ಬಿಡಲೊಲ್ಲೆ.. ನೀ ನನ್ನ ಬಿಡಲೊಲ್ಲೆ.. 


ಎಂಬ ಸತ್ಯವು ಕಹಿಯಾಗುದೇನೋ 


ಇ ಮುಂದಿನ. ಭರವಸೆಯ ಬೆಳಕಿನಲ್ಲಿ.......?????


 


 


 

Comments