ಭಾರತದಲ್ಲಿ ಮುಸ್ಲಿಮರಿಗೆ ಮನೆಯಿಲ್ಲ
ದಿನಾಂಕ ೧೬ / ೦೯ / ೨೦೧೦ ರ - ೯ ಗಂಟೆಯ ಸಿ, ಏನ್ , ಏನ್. ಪ್ರೈಮ್ ಟೈಮ್ ನ್ಯೂಸ್ ನೋಡಿ ನಿಜವಾಗಲು ಗಾಬರಿಯಾಯ್ತು, ಅಲ್ಲ ಈ ಮಾಧ್ಯಮದವರಿಗೆ ಮಾಡಲು ಬೇರೆ ಏನು ಕೆಲಸ ಇಲ್ಲವೇ.
ಇಲ್ಲಿ ರಾಜದೀಪ್ ಸರ್ ದೇಸಾಯಿ ಎಂಬ (ಮೇಡಂ ಬಾಲ) ಮತ್ತೊಂದು ಪ್ರಶಸ್ತಿ ಆಸೆಗಾಗಿ, ಇಂತ ಕೀಲು ವಿಷಯಗಳ ಮೇಲೆ ಸರ್ವೇ ಮಾಡಿಸಿ ಜನರ ಮನಸ್ಥಿತಿ ಬದಲಿಸುವ ಮತ್ತು ಗಮನವನ್ನು ಬೇರೆಡೆಗೆ ಸೆಳೆಯುವ ಕೀಲು ಪ್ರಯತ್ನಮಾಡಿದ್ದೂ .
ನೆಡೆದಿದ್ದೆನೆಂದರೆ ಸಿ, ಏನ್ , ಏನ್ ನ ಒಂದು ತಂಡ ದೇಶದ ಪ್ರಮುಖ ನಗರಗಳಲ್ಲಿ ಸರ್ವೇ ಮಾಡಿ " ಮುಸ್ಲಿಮರಿಗೆ ಮನೆಯಿಲ್ಲ" ಎಂಬ ಶೀರ್ಷಿಕೆಯಡಿ , ಪ್ರೈಮ್ ಟೈಮ್ ನಲ್ಲಿ ಪ್ರಸಾರ ಮಾಡಿದೆ.
ವಿಷಯವೇನೆಂದರೆ ಸರ್ವೇ ತಂಡದವರು (ಏಜೆಂಟ್ ತರ ) ಬಾಡಿಗೆಗೆ ಖಾಲಿ ಇರುವ ಮನೆಗಳಿಗೆ ಹೋಗಿ, ನಮ್ಮ ಮುಸ್ಲಿಂ ಗ್ರಾಹಕರಿಗೆ ಮನೆ ಬಾಡಿಗೆ ಕೊಡುತ್ತೀರಾ ಎಂದು ಕೇಳುವುದು ಮತ್ತು ಆ ಮನೆ ಮಾಲೀಕನ ಅಭಿಪ್ರಾಯವನ್ನು ರೆಕಾರ್ಡ್ ಮಾಡಿ ತೋರಿಸುವುದು.
ಸರ್ವೆಯಲ್ಲಿ ಬಂದ ಗರಿಷ್ಠ ಉತ್ತರಗಳು ನಾವು ಮುಸ್ಲಿಮರಿಗೆ ಮನೆ ಬಾಡಿಗೆ ಕೊಡುವುದಿಲ್ಲ, ಇನ್ನು ಒಂದು ಹೆಜ್ಜೆ ಮುಂದೆ ಹೋದ ಸರ್ವೇ ತಂಡವು ಕ್ರಿಶ್ಚಿಯನ್ ಮನೆ ಮಾಲಿಕರನ್ನು ಸಂದರ್ಶಿಸಿ ಅವರು ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲು ನಿರಾಕರಿಸಿದಾಗ.
" ಬರೀ ಹಿಂದೂಗಳು ಮಾತ್ರವಲ್ಲ ಕ್ರಿಶ್ಚಿಯನ್ನರು ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲು ನಿರಾಕರಿಸುತ್ತಿದ್ದಾರೆ ಎಂದು ತನ್ನ oxford ಇಂಗ್ಲಿಷ್ ನಲ್ಲಿ ಬಾರೀ ಬಾರೀ ಕಿರಿಚುತ್ತಿದ್ದರೆ ಈ ರಾಜದೀಪ್ ಗೆ ಒಂದು ಸಣ್ಣ ಕಾಮನ್ ಸೆನ್ಸ್ ಇಲ್ಲದೆ ಇಷ್ಟು ದೊಡ್ಡ ಹುದ್ದೆಗೆ ಹೇಗೆ ಹೋದ ಅನ್ನೋ ಅನುಮಾನ ಕಾಡುತ್ತದೆ.
ನನಗಿಲ್ಲಿ ಅರ್ಥವಾಗದ ಪ್ರಶ್ನೆಯೆಂದರೆ ಈ ಸರ್ವೇಯನ್ನು ಒಂದು ಪ್ರಮುಖ ವಿಷಯವಾಗಿ ಬಿಂಬಿಸಿದ್ದು.
ಈ ನಮ್ಮ ಬೆಂಗಳೂರಲ್ಲಿ ಕೆಲವೆಡೆ ಹಿಂದುಗಳಿಗೂ ಮನೆ ಕೊಡುವುದಿಲ್ಲ , ಮನೆ ಮಾಲೀಕನ ಷರತ್ತುಗಳ ಸರಮಾಲೆಯೇ ತೆರೆದುಕೊಳ್ಳುತ್ತದೆ.
ಕೆಳಕಂಡ ವಿಷಯಗಳಿಗೆ ಕೆಲವರು ಹಿಂದುಗಳಿಗೂ ಮನೆ ಕೊಡುವುದಿಲ್ಲ.
ಮಾಂಸಾಹಾರ
ಬ್ಯಾಚುಲರ್
ದೊಡ್ಡ ಸಂಸಾರ
ಒಳ್ಳೆ ಕೆಲಸವಿಲ್ಲ
ವಿಷಯ ಹೀಗಿರುವಾಗ ಬರೀ ಒಂದು ಧರ್ಮವನ್ನು ಕೇಂದ್ರಿಕರಿಸಿ ಈ ರೀತಿಯ ಸರ್ವೇ ಮಾಡುವುದು ಎಷ್ಟು ಸಮಂಜಸ.
ಈ ದೇಶವನ್ನು ಗುರುತರವಾಗಿ ಕಾಡುತ್ತಿರುವ ಎಷ್ಟೋ ಸಮಸ್ಯೆಗಳಿವೆ ಅವು ಯಾವು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ ರಾಜದೀಪ್ ರವರೆ.
ಅಷ್ಟಕ್ಕೂ ಆ ಮನೆ ಮಾಲೀಕರು ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲು ನಿರಾಕರಿಸಿದ್ದಕ್ಕೆ ಕಾರಣಗಳಾದರೂ ಎಂಥವು.
೧. ಹೆಣ್ಣು ಮಕ್ಕಳು ಬುರ್ಖಾ ಹಾಕಿ ಓಡಾಡುತ್ತಾರೆ ಅದು ನಮ್ಮ ನೆರೆ ಹೊರೆಯವರಿಗೆ ಮುಜುಗರ ತರುತ್ತದೆ.
೨. ಮನೆಯನ್ನು ಸ್ವಚ್ಚವಾಗಿಡಲ್ಲ
೩. ಮಾಂಸಾಹಾರ
೪. ನೆರೆ ಹೊರೆಯವರೊಂದಿಗೆ ಬೆರೆಯುವುದಿಲ್ಲ .
ಈ ಎಲ್ಲಾ ಕಾರಣಗಳು ಅಕ್ಷರಶ ನಿಜ ಅಂತ ನಿಮಗೆ ಅನ್ನಿಸಲಿಲ್ಲವೇ ರಾಜದೀಪ್ ರವರೆ
ಇಷ್ಟೆಲ್ಲಾ ಹೇಳಿದ ನೀವು ಭಾರತೀಯ ಹಿಂದೂಗಳು ಈ ಮನಸ್ಥಿತಿಗೆ ಬರಲು ಕಾರಣವೇನು ಎಂಬುದನ್ನು ಹೇಳಲು ಮರೆತಿರಲ್ಲ , ಇದು ನಿಮ್ಮ ಜಾಣ ಮರೆವಲ್ಲವೇ.
ಈಗಾಗಲೇ ನಿಮ್ಮ ಚಾನಲ್ ಕಾಂಗ್ರೆಸ್ಸ್ ಪರ ಎಂಬುದು ಜಗ್ಗಜಾಹಿರಾಗಿದೆ , ಆದರು ನಿಮ್ಮ ಇಂತ ಕಾರ್ಯಕ್ರಮಗಳು ಏನನ್ನು ಸೂಚಿಸುತ್ತವೆ ?.
ಈ ಕಾರ್ಯಕ್ರಮ ನೋಡಿದ ನನಗೆ ಅನ್ನಿಸಿದ್ದು ಏನೆಂದರೆ , ಅಲ್ಪಸಂಖ್ಯಾತರ ಪರ ಮತ್ತಾವುದೋ ಮಸೂದೆಯನ್ನೋ / ಮಿಸಲಾತಿಯನ್ನೋ ಜಾರಿಗೆ ತರಲು ನಿಮ್ಮ ಚಾನಲ್ ಬಳಸಿಕೊಳ್ಳಲಾಗಿದೆ ಅಥವ ನಿಮ್ಮ ಮುಖಾಂತರ ಮುನ್ನುಡಿ ಬರೆಸಲಾಗಿದೆ .
ಏನಂತೀರ ರಾಜದೀಪ್ ರವರೆ - ಬರೀ ಒಂದು ಪ್ರಶಸ್ತಿಗಾಗಿ ಇಷ್ಟೊಂದು ..................??