ಭಾರತದಲ್ಲಿ W3C ಕಾರ್ಯಾಲಯ
ಬರಹ
ಅಂತರ್ಜಾಲದ ಪ್ರಮುಖ ತಂತ್ರಜ್ಞಾನಗಳಾದ HTTP, HTML, XML, RDF ಗಳ ಅಧಿಕೃತ ಕರ್ತೃ ಸಂಸ್ಥೆ World Wide Web Consortium (W3C). ಅದು ತನ್ನ ಕಾರ್ಯಾಲಯವನ್ನು ಭಾರತದಲ್ಲಿ ತೆರೆದಿದೆ. ನೀವು ಹೆಚ್ಚಿನ ಮಾಹಿತಿಯನ್ನು ಅದರ ತಾಣದಲ್ಲಿ ನೋಡಬಹುದು.
[:http://www.w3cindia.in/index.htm]
ಈಗಾಗಲೇ ಯಾರೋ ಕೆಲವು ಗದ್ಯಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
[:http://people.csa.iisc.ernet.in/ndatta/Courses/net/WAI/QuickTips.html]
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
w3c India