ಭಾರತಿ

ಭಾರತಿ

ಕವನ

ನನ್ನ ತಾಯಿ ಭಾರತಿ
ಅವಳಿಗೆ ಬೆಳಗುವೆ ಆರತಿ
ಅವಳೇ ನನ್ನ ಸ್ಪೂರ್ತಿ
ಅವಳಿಂದಲೇ ನನ್ನ ಕೀರ್ತಿ