ಭಾರತೀಯ ಭಾಷಾ ಭ್ಲಾಗ್ ಸ್ಪರ್ಧೆ

ಭಾರತೀಯ ಭಾಷಾ ಭ್ಲಾಗ್ ಸ್ಪರ್ಧೆ

Comments

ಬರಹ

ಭಾಷಾ ಇಂಡಿಯಾದವರು ಬೆಸ್ಟ್ ಇಂಡಿಕ್ ಬ್ಲಾಗ್ ಎಂಬ ಸ್ಪರ್ಧೆ ನಡೆಸುತ್ತಿದ್ದಾರೆ. ನೀವು ನಿಮ್ಮ ಸ್ವಂತ ಬ್ಲಾಗ್‌ಗಳನ್ನು ಸೂಚಿಸಬಹುದು ಹಾಗೂ ಇತರರ ಬ್ಲಾಗ್‌ಗಳನ್ನೂ ಸೂಚಿಸಬಹುದು. ವಿವರಗಳಿಗೆ ಭಾಷಾ ಇಂಡಿಯಾದ [http://bhashaindia.com/contests/iba/|ಅಂತರಜಾಲ ತಾಣವನ್ನು] ವೀಕ್ಷಿಸಬಹುದು.

ಸಿಗೋಣ,
ಪವನಜ
ನನ್ನ ಬ್ಲಾಗ್ - [http://www.vishvakannada.com/Blog|www.vishvakannada.com/Blog]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet