ಭಾರತ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದನ್ನು ನಿಲ್ಲಿಸುವುದು ಒಳಿತಲ್ಲವೇ?

ಭಾರತ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವುದನ್ನು ನಿಲ್ಲಿಸುವುದು ಒಳಿತಲ್ಲವೇ?

ಬರಹ

ಬೀಜಿಂಗ್ ಒಲಿಂಪಿಕ್ಸ್ ಮುಗಿಯಿತು.
ನಾವು ಪದಕ ಪಟ್ಟಿಯಲ್ಲಿ ಸ್ಥಾನ ಗಳಿಸಿದ್ದೇ ಸಾಧನೆ.
ಈಗ ನೋಡಿ-ಈ ಸಲ ಭಾರತ ಒಲಿಂಪಿಕ್ಸ್ ಹಾಕಿಯಲ್ಲಿ ಭಾಗವಹಿಸುವ ಅರ್ಹತೆಯನ್ನೇ ಪಡೆದಿಲ್ಲ. ಏನೂ ನಷ್ಟವಿಲ್ಲ. ಹೋಗಿದ್ದರೂ ಗೆಲ್ಲುವುದು ಅಷ್ಟರಲ್ಲಿಯೇ ಇತ್ತು. ಇದನ್ನೇ ಮುಂದುವರಿಸಿ ಈ ಚರ್ಚೆಯ ವಿಷಯ ನೀಡಿದ್ದೇನೆ.
ಅದೇ ರೀತಿ ಇತರ ಸ್ಪರ್ಧೆಗಳಲ್ಲೂ ಭಾಗವಹಿಸದಿದ್ದರೆ ಏನು?
ಅಭಿನವ್ ಭಿಂದ್ರಾಗೆ ಮನೆಯಲ್ಲಿಯೇ ಶೂಟಿಂಗ್ ರೇಂಜ್ ಇತ್ತು. ಸರಕಾರ ಎಷ್ಟು ಜನರಿಗೆ ಇಂತಹ ವ್ಯವಸ್ಥೆ ಮಾಡಿಕೊಡಲು ಸಾಧ್ಯ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet