ಭಾಷಾಂತರಕ್ಕೆ ಸಹಾಯ ಮಾಡಿ
ಬರಹ
ಕನ್ನಡಕ್ಕಾಗಿ ಲಿನಕ್ಸಿನಲ್ಲಿ 'ಭಾಷಾ ಪ್ಯಾಕ್' ಸಂಪೂರ್ಣವಾಗಿಲ್ಲ. ಇದನ್ನು ಸಂಪೂರ್ಣಗೊಳಿಸಲು 'ಸಂಪದ'ದಲ್ಲಿ ನಿಮ್ಮ ಬ್ರೌಸರಿನಲ್ಲಿಯೇ ಭಾಷಾಂತರ ಮಾಡಲು ಸಾಧ್ಯವಾಗುವಂತಹ ತಂತ್ರಾಂಶವೊಂದನ್ನು ಸ್ಥಾಪಿಸಿದ್ದೇವೆ.
ಲಿನಕ್ಸನ್ನು ಸಂಪೂರ್ಣವಾಗಿ [:http://translate.sa…|ಕನ್ನಡದಲ್ಲಿ ನೋಡುವಂತಾಗಲು ಸಹಾಯ ಮಾಡಿ]. ನೀವು ಮಾಡಬೇಕಾದದ್ದಿಷ್ಟೆ: ನಿಮ್ಮ ವೆಬ್ ಬ್ರೌಸರಿನಲ್ಲಿ ಈ ಮೇಲಿನ ಲಿಂಕ್ ಓಪನ್ ಮಾಡಿ ನಿಮಗೆ ಸಾಧ್ಯವಾದಷ್ಟು ಶಬ್ಧಗಳಿಗೆ ಕನ್ನಡದ ಸಮಾನಾರ್ಥಕಗಳನ್ನು ಸೇರಿಸುವುದು. (ತಂತ್ರಾಂಶವನ್ನುಪಯೋಗಿಸಲು ಮತ್ತೊಮ್ಮೆ ನೊಂದಾಯಿಸಿಕೊಳ್ಳಬೇಕು ಮತ್ತು ಲಾಗಿನ್ ಆಗಬೇಕು)
ಆದರೆ ನೆನಪಿರಲಿ... ಭಾಷಾಂತರ ಯುನಿಕೋಡ್ ಕನ್ನಡದಲ್ಲಿರಬೇಕು. ರೋಮನ್ ಲಿಪಿಯಲ್ಲಿದ್ದದ್ದನ್ನು ಸ್ವೀಕರಿಸಲಾಗುವುದಿಲ್ಲ. ನಿಮ್ಮ ಕಂಪ್ಯೂಟರಿನಲ್ಲಿ ಕನ್ನಡ ಹೇಗೆ ಟೈಪ್ ಮಾಡುವುದು ಎಂಬುದರ ಬಗ್ಗೆ [:fonthelp|ಈ ಪುಟದಲ್ಲಿ ಓದಿಕೊಳ್ಳಿ.]
ಧನ್ಯವಾದಗಳು.
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಭಾಷಾಂತರಕ್ಕೆ ಸಹಾಯ ಮಾಡಿ
In reply to ಉ: ಭಾಷಾಂತರಕ್ಕೆ ಸಹಾಯ ಮಾಡಿ by lgnandan
ಉ: ಭಾಷಾಂತರಕ್ಕೆ ಸಹಾಯ ಮಾಡಿ
ಉ: ಭಾಷಾಂತರಕ್ಕೆ ಸಹಾಯ ಮಾಡಿ
In reply to ಉ: ಭಾಷಾಂತರಕ್ಕೆ ಸಹಾಯ ಮಾಡಿ by lgnandan
ಉ: ಭಾಷಾಂತರಕ್ಕೆ ಸಹಾಯ ಮಾಡಿ