ಭೂಮಿಗೆ ಅವನ ಮೇಲೆ ಆಸೆ !

Submitted by rjewoor on Sat, 05/28/2016 - 20:32
ಬರಹ

ಕಪ್ಪು ಮೋಡ.
ತವಕಿಸುತ್ತಿದೆ.
ಹನಿಯಾಗಲು.
ಅವಳು ನಿರೀಕ್ಷಿಸುತ್ತಿದ್ದಾಳೆ.
ಅವನ ಸೇರಲು.
ಬಿಡದ ನಂಟು.
ಅವಳು ಕಾಯುತ್ತಾಳೆ.
ಅವನು ಬರುತ್ತಾನೆ.
ಗಾಳಿ ಬಂದರೆ ಕಷ್ಟ.
ಮೊಡ ಇನ್ನೇಲ್ಲೋ
ಸಾಗತ್ತಾನೆ.
ಅವಳ ಆಸೆ-ಕನಸು
ಎರಡೂ ನನಸಾಗದೆ
ಉಳಿಯುತ್ತವೆ.
ಮುಂದಿನ ಮಳೆಗಾದ
ವರೆಗೂ.
ಭೂಮಿ ಕನವರಿಕೆ
ಅದೇ ಅಲ್ಲವೆ.
-ರೇವನ್

ಚಿತ್ರ್