ಭೈರಪ್ಪ ನವರ ಕಾದ೦ಬರಿಗಳಲ್ಲಿನ ನೆಲೆ ಮತ್ತು ಕಲೆ - ಶತಾವಧಾನಿ ಗಣೇಶ್ By muralihr on Tue, 01/22/2008 - 08:37 ಭೈರಪ್ಪ ನವರ ಕಾದ೦ಬರಿಗಳಲ್ಲಿನ ವೈಶಿಷ್ಟತೆಯ ಕುರಿತಾಗಿ ಶತಾವಧಾನಿ ಗಣೇಶ್ ನಾಲ್ಕು ದಿನ ಮಾತಾಡ್ತಾರೆ. ನಿತ್ಯ ಆರುವರೆಯಿ೦ದ ಎ೦ಟು ಘ೦ಟೆವರೆಗೂ ಕಾರ್ಯಕ್ರಮವಿರುತ್ತೆ.