ಭ್ರಷ್ಟಾಚಾರ

ಭ್ರಷ್ಟಾಚಾರ

ಕವನ

 ಇಂದಿನ ಯುವಕರು

ಸುಂದರ ಸಮಾಜದ ನಿರ್ಮಾಪಕರು,

ನಮ್ಮ ನಾಡ ದೋಣಿಗೆ ಇವರೇ ನಾವಿಕರು,

ಇವರ ಹಿಂದೆ ಸಾಗುವುರು ಏಳೆಯ ಪ್ರಯಾಣಿಕರು,

ಸನ್ಮಾರ್ಗದಲಿ ನಡೆದರೆ ಇವರೆ ನಾಳೆಯ ನಾಯಕರು,

ದುರ್ಮಾರ್ಗದಲಿ ನಡೆದರೆ ಇವರಾಗುವುರು ಖಳನಾಯಕರು,

ಭವ್ಯ ಭಾರೆತದ ಏಳ್ಗಗೆ ಇವರೆ ಕಾರ್ಯಕರ್ತರು

ಸಮಾಜದ ಸದ್ಗತಿಗೆ ಇವರೆ ನಿರ್ಣಾಯಕರು

 

ದೇಶದಿಂದ ತೋಲಗಿಸಲು ಬ್ರಷ್ಟಾಚಾರ

ನಡೆದಿದೆ ಅಬ್ಬರದ ಪ್ರಚಾರ

ಸ್ವಾರ್ಥಿಗಳು ಮಾಡುತ್ತಿರುವರು ಅಪಪ್ರಚಾರ

ಎಲ್ಲರು ನುಡಿಯುತ್ತಿರುವರು ಆಚಾರ

ಆದರೆ ಮಾಡುತ್ತಿರುವರು ಅನಾಚಾರ

ಯುವಕರೆ ಅರಿತುಕೊಳ್ಳಿ ಈ ವಿಚಾರ

ಇದರಿಂದ ಬದಲಾಗುವುದು ದೇಶದ ಗ್ರಹಚಾರ

 

 

 

Comments