ಮಕ್ಕಳ ಮನಸಲ್ಲೀಗ ಸುನೀತಾ ಳಂತೆ ಹಾರುವ ಕನಸು

ಮಕ್ಕಳ ಮನಸಲ್ಲೀಗ ಸುನೀತಾ ಳಂತೆ ಹಾರುವ ಕನಸು

Comments

ಬರಹ

ನೆಟ್‍ನೋಟ ಅಂಕಣ ಬರಹ-ವಿಜಯ ಕರ್ನಾಟಕ-ಸುಧೀಂದ್ರ ಹಾಲ್ದೊಡ್ಡೇರಿ
ಸುನೀತ ವಿಲಿಯಮ್ಸ್ ವಿಶ್ವ ದಾಖಲೆ ಅವಧಿ ಬಾಹ್ಯಾಕಾಶದಲ್ಲಿ ವಾಸವಾಗಿದ್ದು ಇದೀಗ ಭೂಮಿಗೆ ಮರಳಿದ್ದಾರೆ. ತಡವಾಗಿ ಮರಳಿದ ಕಾರಣ ಜನರು ಧೃತಿಗೆಡುವಂತಾಯಿತು. ಭಾರತೀಯ ಮೂಲದ ಸುನೀತಾ ಸುರಕ್ಷಿತವಾಗಿ ಭೂಮಿಗೆ ಮರಳುವಂತೆ ಹಲವೆಡೆ ಪೂಜೆ ಪುನಸ್ಕಾರಗಳು ನಡೆದುವು. ಪೂಜೆಗಳ ಪ್ರಭಾವವೋ,ವಿಜ್ಞಾನಿಗಳ ಎಚ್ಚರಿಕೆಯ ಕಾರಣವೋ ಅಲ್ಲ ಅದೃಷ್ಟ ನೆಟ್ಟಗಿದ್ದದುಕೋ ಸುನೀತಾ ಕಲ್ಪನಾ ಚಾವ್ಲಾ ಹಾಗೆ ಆಗಲಿಲ್ಲ. ಆದರೆ ಸುನೀತಾ ಕಾರಣ ಮಕ್ಕಳು ಬಾಹ್ಯಾಕಾಶ ಯಾನದ ಕನಸು ಕಾಣಲು ಕಾರಣವಾಯಿತು ಎನ್ನುವುದು ಸುಳ್ಳಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet