ಮಗುವನ್ನು ಅಡಾಪ್ಟ್ ಮಾಡಿಕೊಂಡರೆ ಸೋಮಾರಿತನವೇ ?
ಬರಹ
ಒಂದು ಚರ್ಚೆಯಲ್ಲಿ ನಾನು ಮಗುವೊಂದನ್ನು ದತ್ತು ತೆಗೆದುಕೊಂಡು ಅದನ್ನು ಬೆಳೆಸುವ ವಿಚಾರ ಬಂತು.
ಅದು ನನ್ನ ಜೀವನದ ಆಕಾಂಕ್ಷೆಯೂ ಹೌದು. ನನ್ನ ಅಕ್ಕನೂ ಇದೇ ಮಾತನ್ನು ಹೇಳಿದಳು
ಅದಕ್ಕೆ ನನ್ನವರು ಹಾಗು ನನ್ನ ಭಾವ ಹೇಳಿದ್ದೇನೆಂದರೆ
"ನಿಮಗೆಲ್ಲ ಈಗಾಗಲೆ ಒಂದು ಮಗುವನ್ನು ಹೊತ್ತು ಹೆತ್ತು ಸುಸ್ತಾಗಿದೆ. ಮತ್ತೊಂದು ಮಗುವನ್ನು ಹೊರಬೇಕಲ್ಲ ಅಂತ ಇತ್ತೀಚಿಗೆ ನೀವು ಈ ನಿರ್ಧಾರ ತೆಗ್ದುಕೊಳ್ಳುತಿದ್ದೀರಾ . ಯಾರನ್ನು ಕೇಳಿದರೂ ಅಡಾಪ್ಟ್ ಮಾಡಿಕೊಳ್ಳುತ್ತೇವೆ ಎನ್ನುತ್ತಾರೆ. ನಿಮಗೆಲ್ಲಾ ಸೋಮಾರಿತನ ಜೊತೆಗೆ ಸೌಂದರ್ಯ ಹಾಳಾಗುತ್ತದೆ ಎಂಬ ಭಯ ಇದರಲ್ಲಿ ಯಾವುದೇ ಪಾಲಿಸಿ ಇಲ್ಲ , "
ದತ್ತು ಪಡೆದರೆ ಅದು ಸ್ವಾರ್ಥವೇ ?
ಒಂದು ಮಗು ಇದ್ದಾಗ ಮತ್ತೊಂದು ಮಗುವನ್ನು ದತ್ತು ಪಡೆಯುವುದರ ಬಗ್ಗೆ ನಿಮ್ಮ ಅನಿಸಿಕೆಗಳೇನು?
ಒಂದು ನಮ್ಮ ಮಗು ಇದ್ದರೆ ಮತ್ತೊಂದು ಮಗುವನ್ನು ದತ್ತು ಪಡೆಯಬಹುದೇ?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮಗುವನ್ನು ಅಡಾಪ್ಟ್ ಮಾಡಿಕೊಂಡರೆ ಸೋಮಾರಿತನವೇ ?
In reply to ಉ: ಮಗುವನ್ನು ಅಡಾಪ್ಟ್ ಮಾಡಿಕೊಂಡರೆ ಸೋಮಾರಿತನವೇ ? by vikashegde