ಮಜವಾಗಿದೆ. By manjumb on Fri, 02/11/2011 - 21:46 ಕವನ ಈ ಜೀವನ ಎಸ್ಟೊಂದು ಮಜವಾಗಿದೆ,ಈ ಪ್ರೀತಿಯು ಸಿಹಿಯಾದ ಸಜನೀಡಿದೆ,ಮುಸ್ಸಂಜೆಯ ಮನಮೋಹಕ ಸೊಬಗಲಿ ನಾನು ಮಗುವಾದೆನು,ಅ ನಲುಮೆಯ ಮಡಿಲಲಿ ನಾನು ವಶವಾದೆನು,ಮೊದಲ ಸಲ ಪ್ರೀತಿ ಬಂದಾಗ, ನಾನು ನಾನಾಗಿರಲಿಲ್ಲ...ಈಗಲೂ ಅವಳೆದರು ನಿಂತಾಗ, ನಾನು ನನ್ನಲಿರೋದಿಲ್ಲ..ಈ ಜೀವನ ಎಸ್ಟೊಂದು, ಮಜವಾಗಿದೆ.ಅವಳಿಲ್ಲದಾ ಈ ಸಂಜೆ, ಸಿಹಿಯಾದ ಸಜನೀಡಿದೆ... Log in or register to post comments