ಮಡಿವ ಬಯಕೆ ಮತ್ತು ಕನಸು By ವೈಭವ on Fri, 04/04/2008 - 21:34 ಬರಹ ಮಡಿಯಲೆಳೆಸುವ ಮನದ ಬಯಕೆಯು ಆಗಾಗ ರೆಕ್ಕೆ ಕಟ್ಟಿಕೊಂಡು ಹೆಬ್ಬಯಕೆಯ ಹೆಗಲೇರಿದಾಗ ಮಯ್ ಕೂಡ ಓಗೊಟ್ಟು ತೊತ್ತಾಗುವುದ ಕಂಡು ದೂರ ನಿಂತು ನಗುತಿದೆ ಕನಸು, "ನನಸಾಗುವೆಯಾ ಬಯಕೆ" ಎಂದು (ಅನಿವಾಸಿಯವರ 'ನೀಲು'ಗಳಿಂದ ಹುರುಪು ಪಡೆದು :) )