ಮಡಿವ ಬಯಕೆ ಮತ್ತು ಕನಸು

ಮಡಿವ ಬಯಕೆ ಮತ್ತು ಕನಸು

ಬರಹ

ಮಡಿಯಲೆಳೆಸುವ ಮನದ ಬಯಕೆಯು
ಆಗಾಗ ರೆಕ್ಕೆ ಕಟ್ಟಿಕೊಂಡು ಹೆಬ್ಬಯಕೆಯ ಹೆಗಲೇರಿದಾಗ
ಮಯ್ ಕೂಡ ಓಗೊಟ್ಟು ತೊತ್ತಾಗುವುದ ಕಂಡು
ದೂರ ನಿಂತು ನಗುತಿದೆ ಕನಸು, "ನನಸಾಗುವೆಯಾ ಬಯಕೆ" ಎಂದು

(ಅನಿವಾಸಿಯವರ 'ನೀಲು'ಗಳಿಂದ ಹುರುಪು ಪಡೆದು  :)  )