ಮತಗಳು!

ಮತಗಳು!

ಬರಹ

ಸುಮ್ನೆ ಹೀಂಗೆ ಒಂದು ಯೋಚನೆ ಬಂತು.

ನನ್ನ ಪ್ರಕಾರ ನಮ್ಮಲ್ಲಿನ ..ಸೊ ಕಾಲ್ಡ್ ಹಿಂದೂ ಧರ್ಮದಲ್ಲಿನ ಮತಗಳನ್ನು 3  ರೀತಿ ವಿಭಾಗಿಸಬಹುದು.

೧. ಪೌರಾಣಿಕ ಮತಗಳು.... ದ್ವೈತ ಮತ್ತು ವಿಶಿಷ್ಟಾದ್ವೈತ
೨. ಸ್ಮಾರ್ತ ಮತಗಳು ...ಅದ್ವೈತ
೩. ಆಗಮಾಧಾರಿತ ಮತಗಳು.--ವೀರಶೈವ

ಮೆಲಿನವೆಲ್ಲಾ ..ವೇದಾಂತಗಳು... ವೇದ-ಉಪನಿಶತ್ತಾಧಾರಿತ ಅಂತ ನೀವು ಅನ್ನಬಹುದು. ಆದರೆ ಈ ಪಂತಗಳ ಹೆಚ್ಚಿನ ಆಚರಣೆಗಳು, ನಂಬಿಕೆಗಳು, ಪ್ರಾಮುಖ್ಯತೆಗಳು  ಮೇಲಿನಂತೆಯೇ ಇದೆ ಅನ್ನುವುದು ನನ್ನ ಅಭಿಪ್ರಾಯ!  

ಇನ್ನೂ ಅನೇಕ ಮತಗಳು ಹಿಂದೂ ಅಂತ ಕರೆಸಿಕೊಳ್ಳುವ ಧರ್ಮದಲ್ಲಿವೆ.ಸಧ್ಯಕ್ಕೆ ನೆನೆಪಿಗೆ ಬರ್ತಾ ಇಲ್ಲ. ಅನೇಕವು ಧಾಳಿಗೆ ಸಿಕ್ಕು ಅಳಿದಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet