ಮತಾಂತರ ಮೂಲ
ಬರಹ
>ಅಜ್ಞಾನವೇ ಮತಾಂತರದ ಮೂಲವಯ್ಯ!
>ಭಯವೇ ಮತಾಂತರ ವಿರೋಧದ ಮೂಲವಯ್ಯ!
.................................................
ಇವತ್ತು ಅಸೃಶ್ಯತೆ ಇಲ್ಲ ಅಂತ ಹೇಳುವವರು... ಮುಗ್ಧರು. ಅವರು ಚೆನ್ನಾಗಿರಲಿ.
ಹಾಗೇನೇ ಮತಾಂತರದಿಂದ ನಮ್ಮ ದೇಶದ ನೆಮ್ಮದಿಗೆ ಏನೂ ದಕ್ಕೆ ಇಲ್ಲ ಅಂತ ಅನ್ನೋವ್ರು ಸಹಾ ಮುಗ್ಧರು. ಅವ್ರು ಚೆನ್ನಾಗಿರಲಿ.
ಅಲ್ದೆ ಸುಮ್ನೆ ಬಾಯಿ ಮುಚ್ಚಿ ಕೊಂಡು ಇದನ್ನೆಲ್ಲಾ ಗಮನ್ಸಿಸುತ್ತಿರುವ ನಮ್ಮನ್ತವರೂ ಚೆನ್ನಾಗಿರಲಿ.
......................................................
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
Comments
ಉ: ಮತಾಂತರ ಮೂಲ
In reply to ಉ: ಮತಾಂತರ ಮೂಲ by makrumanju
ಉ: ಮತಾಂತರ ಮೂಲ