ಮತ್ತೆಂದು ಸಿಗುವಳೋ

Submitted by DEEPUBELULLI on Fri, 12/28/2012 - 02:58
ಬರಹ

ಎದೆಯಲೆನೋ ಡವ ಡವ 
ಕಣ್ಣಲೇನೋ ಕಲರವ
ಮಾತಲ್ಲೆನೋ ತೊದಲು
ಕಣ್ಣಲ್ಲಿ ಕಣ್ಣಿಟ್ಟು ನೋಡಲಾರೆ
ಹೇಗೆ ತಿಳಿಯಲಿ  ಅವಳ ಹೆಜ್ಜೆ ಗುರುತಾ
ಮಿಂಚಂತೆ ಮರೆಯಾದಳಲ್ಲ
ನನ್ನ  ಅ ಮುಗ್ದ ಹುಡುಗಿ 
ಮತ್ತೆಂದು ಸಿಗುವಳೋ....................?