ಮತ್ತೆರುವ ಮಧುವಿದೆ... By Maalu on Mon, 05/06/2013 - 12:11 ಕವನ ಮತ್ತೇರುವ ಮಧುವಿದೆ ಸೌಂದರ್ಯದ ಸುಧೆಯಲಿ...! ಯಾರೂ ಅರಿಯದಿರುವ ತೊರೆಯ ಬದಿಯ ಮರದ ಮರೆಯಲಿ, ನನ್ನ ನಿನ್ನ ಮಧುರವಾದ ಅದರಕಧರ ಬೆರೆಯಲಿ...! -ಮಾಲು Log in or register to post comments