ಮತ್ತೆರುವ ಮಧುವಿದೆ...

ಮತ್ತೆರುವ ಮಧುವಿದೆ...

ಕವನ

 

ಮತ್ತೇರುವ ಮಧುವಿದೆ 
ಸೌಂದರ್ಯದ ಸುಧೆಯಲಿ...!
ಯಾರೂ ಅರಿಯದಿರುವ 
ತೊರೆಯ ಬದಿಯ 
ಮರದ ಮರೆಯಲಿ,
ನನ್ನ ನಿನ್ನ ಮಧುರವಾದ 
ಅದರಕಧರ ಬೆರೆಯಲಿ...! 
-ಮಾಲು