ಮತ್ತೆ ಹೋರಾಟ
ಕವನ
ಗಾಂಧಿಯಿಲ್ಲದಿದ್ದರೂ ಗಾಂಧಿ ವಾದಿಗಳು
ಮತ್ತೆ ಹೋರಾಟ ಪ್ರಾರಂಭಿಸಿದ್ದಾರೆ
ಅಂದು ಸ್ವತಂತ್ರಕ್ಕಾಗಿ ಹೋರಾಟ
ಇಂದು ಮಾನವನ ಉಳುವಿಗಾಗಿ ಹೋರಾಟ
ಪ್ರತಿಯೊಬ್ಬರು ಒಂದೊಂದು ತರದ ಹೋರಾಟದ
ಮೇಲೆ ಹೋರಾಟ ಮಾಡಬೇಕು ಉಳುವಿಗಾಗಿ
ಭ್ರಷ್ಟಚಾರಿಗಳ ವಿರುದ್ದ ದಿನ ನಿತ್ಯ ಹೋರಾಟ
ಮಾಡಬೇಕು ಅರಿತುಕೊಂಡು ಎಲ್ಲರೂ ವಂದಾಗಿ
ಅಣ್ಣಾ ಹಜಾರಿಯ ಹೋರಾಟಕ್ಕೆ ನಾವೆಲ್ಲರೂ
ಒಗ್ಗೂಡಬೇಕು ಶಾಂತಿಮಂತ್ರದಿಂದ ಹೋರಾಟ ಸಾಗಬೇಕು
ಪ್ರತಿಯೊಬ್ಬರು ಅಣ್ಣಾ ಹಜಾರಿ ಆಗಬೇಕು
ಈ ದೇಶದ ಉಳುವಿಗಾಗಿ ಪ್ರಾಣಾರ್ಪಿಸುವಂತರಬೇಕು.
ಹೆಚ್.ವಿರುಪಾಕ್ಷಪ್ಪ.ತಾವರಗೊಂದಿ.