ಮದನಿ ಬಂಧನ

ಮದನಿ ಬಂಧನ

Comments

ಬರಹ

ಬೆಂಗಳೂರು ಸ್ಪೋಟದ ರೂವಾರಿ ಎಂದು ಶಂಕಿಸಲ್ಪಟ್ಟಿರುವ ಮದನಿಯನ್ನು ಬಂಧಿಸಲು ಹೋದ ಕರ್ನಾಟಕದ ಪೋಲಿಸರನ್ನು ಸುಮಾರು ೩ ಸಾವಿರ ಜನ ಅಡ್ಡಗಟ್ಟಿ ಆತನ ಬಂಧನವನ್ನು ತಡೆದಿದ್ದಾರೆಂದು ಈಟಿವಿ ಸುದ್ದಿ ಬಿತ್ತರಿಸಿತು. ಅವನ ಬಂಧನವನ್ನು ಮುಂದೂಡುವಂತೆ ಕೇರಳ ಮಂತ್ರಿಗಳೂ ಕೂಡ ನಿರ್ದೇಶನ ನೀಡಿದ್ದಾರೆ.

 

ಕಾನೂನು ಸುವ್ಯವಸ್ತೆಯ ನೆಪವೊಡ್ಡಿ ಒಬ್ಬ ಭಯೋತ್ಪಾದಕನ ಬಂಧನವನ್ನು ಮುಂದೂಡುವುದು ಸೂಕ್ತವೆ? ಭಾರತೀಯ ಕಾನೂನುಗಳಿಗಿಂತ ಆತ ದೊಡ್ಡವನೆ? ಭಾರತದಲ್ಲಿಯೇ ಇರುವ ಭಯೋತ್ಪಾದಕನನ್ನು ಬಂಧಿಸಲಾಗದಿದ್ದರೆ ಇನ್ನೂ ಪಾಕೀಸ್ತಾನದಲ್ಲಿರುವ ಹಫೀಜ್ ಅನ್ನು ಒಪ್ಪಿಸುವಂತೆ ಕೇಳುವುದು ಹಾಸ್ಯಾಸ್ಪದವಲ್ಲವೆ? ಇಂತಹ ನಡೆಗಳು  ಭಯೋತ್ಪಾದನೆಯನ್ನು ಹೆಚ್ಚಿಸುವುದಿಲ್ಲವೆ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet