ಮದುವೆ By anivaasi on Thu, 06/07/2007 - 11:46 ಬರಹ ಮಳೆಗೆ ಹಿಡಿದ ಕೊಡೆಯ ನೆರಳುಶಲ್ಯವಿಳಿದ ನರಿಯ ಹೆಗಲುಗೆಜ್ಜೆತೊಟ್ಟ ಕಾಗೆ ಕಾಲುಹೊಳೆವ ಹನಿಯ ತೋರಣದುಗುಡ ಕೇಕೆ ದಿಬ್ಬಣ