ಮನದ ಹನಿಗಳು
ಕವನ
ಬೆಳದಿಂಗಳು
ನನಗೆ ಬೆಳದಿಂಗಳು ಕಾಣುತ್ತಿತ್ತು
ಆಕೆಯ ನೆನಪಾದಾಗ
ಆದರೆ ನಾ ಕಂಡಿದ್ದು ಅಮವಾಸ್ಯೆ
ಆಕೆ ಬಳಿ ಬಂದಾಗ*
ಪೆನ್ನು
ನನ್ನ ಪೆನ್ನು
ಆಗುವುದು ಒಮ್ಮೊಮ್ಮೆ ಗನ್ನು
ಭೇಧಿಸದು ಹ್ರದಯವನ್ನು
ಇರಿಯುವುದು
ಚಿತ್ತವನ್ನು
ಭಗವಂತ
ನೀ ನನ್ನೊಳಗಿದ್ದರೆ
ಜಗವ ನಾ ಗೆಲ್ಲುವೆ
ನೀ ಇರದಿದ್ದರೆ ಜಗದಲಿ
ನಾ ಮಣ್ಣಾಗುವೆ
----ಉಮೇಶ ಮುಂಡಳ್ಳಿ ಬಟ್ಕಳ 9945840552
Comments
ಉ: ಮನದ ಹನಿಗಳು
In reply to ಉ: ಮನದ ಹನಿಗಳು by RENUKA BIRADAR
ಉ: ಮನದ ಹನಿಗಳು
ಉ: ಮನದ ಹನಿಗಳು
In reply to ಉ: ಮನದ ಹನಿಗಳು by ಭಾಗ್ವತ
ಉ: ಮನದ ಹನಿಗಳು
ಉ: ಮನದ ಹನಿಗಳು
In reply to ಉ: ಮನದ ಹನಿಗಳು by GOPALAKRISHNA …
ಉ: ಮನದ ಹನಿಗಳು