ಮನಸನ್ನು ಮೀಟುತ್ತಿರುವ ನಾಕು ತಂತಿ

ಮನಸನ್ನು ಮೀಟುತ್ತಿರುವ ನಾಕು ತಂತಿ

ಬರಹ

ಇಂದು ಬೆಳಿಗ್ಗೆ ಯಿಂದ ಒಂದು ಹಾಡು ನನ್ನ ಮನಸ್ಸು ಮತ್ತು ಬಾಯಿಯಿಂದ ಹೋಗ್ತಾನೆ ಇಲ್ಲಾ. ಬೇಂದ್ರೆ ಯವರ ನಾಕು ತಂತಿ ಹಾಡನ್ನು ಕೇಳಿದ ನಂತರ ನನಗೆ ಅದರ ಬಗ್ಗೆ ಸ್ವಲ್ಪವಾದರು ತಿಳಿದುಕೊಳ್ಳಬೆಕು ಎನಿಸಿತು. ಅದರಂತೆ ಅವರ ನಾಕು ತಂತಿ ಯ ಬಗ್ಗೆ ಇಂಟರ್ ನೆಟ್ ನಲ್ಲಿ ಮಾಹಿತಿ ಕಲೆ ಹಾಕಿದೆ.

ನಾನು ನೀನು ಆನು ತಾನು ನಾಕೆ ನಾಕು ತಂತಿ
ಆವು ಈವಿನ ನಾವು ನೀವಿಗೆ ಆನು ತಾನದ ತನನನಾS
ನಾನು ನೀನು ಎಂದರೆ ಗಂಡ ಹೆಂಡತಿ ಮತ್ತು ಆನು ಎಂದರೆ ಏ ಸೃಷ್ಠಿ ಹಾಗೆಯೆ ತಾನು ಎಂದರೆ ದೇವರು....
ಕವಿಯ ಕಲ್ಪನೆಯಲ್ಲಿ ಗಂಡ ಹೆಂಡತಿಯ ಮುದ್ದಿನ ಕೂಸು ಮತ್ತು ದೇವರೆ ನೀಡಿದ ಸಂತೋಷ....
ಇದನ್ನು ಇನ್ನು ಒಂದು ಅರ್ಥ ದಲ್ಲಿ ಹೇಳಬಹುದು ನಾನು ಎಂದರೆ ಕವಿ ನೀನು ಎಂದರೆ ಕವನ ಒಡುವವ ಮತ್ತು ಕವನ ಇವರಿಬ್ಬರ ಸ್ಱುಷ್ಠಿ.

ಮತ್ತೆರಡು ನುಡಿಗಳ ಬಗ್ಗೆ ಮತ್ತೆ ಬರೆಯುವ ಪ್ರಯತ್ನ ಮಾಡುತ್ತೇನೆ.

ಪ್ರೀತಿಯಿಂದ
ಗಿರಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ
No votes yet
Rating
No votes yet