ಮನಸಿನ ಮಾತು

ಮನಸಿನ ಮಾತು

ಕವನ

ಏನೋ ಹೇಳಲೆಂದು ಹೋದೆ ಅವಳ ಹತ್ತಿರ

ಹೇಳಲಾಗದೆ ನೊಂದೆ ಆ ದಿನ,

ಸಿಗುವಳು ಒಂದಲ್ಲ ಒಂದು ದಿನ,    

ಹೇಳಿ ಬಿಡುವೆ ಆ ದಿನ

ನನ್ನ ಮನಸಲಿ ಅಡಗಿರುವ ಆ ಮಾತನ್ನ...

Comments