ಮನಸು ಮಗ್ಗಲು ಬದಲಿಸಿದೆ.. By veeresh hiremath on Thu, 01/26/2012 - 19:11 ಕವನ " ಮನಸು ಮಗ್ಗಲು ಬದಲಿಸಿದೆ.. ನನ್ನವುಗಳು ಬದಲಾಗಿವೆ ಇಲ್ಲಿ ನನ್ನದೆನೂ ತಪ್ಪಿಲ್ಲಾ ಇದಕ್ಕೆ ಯಾರೂ ಹೊರತಾಗಿಲ್ಲಾ ಬದುಕಿಗೆ ಬದಲಾವಣೆಯೆ ಚಕ್ರ ಮನಸಿಗೆ ಮನಸಾಕ್ಶಿಯೆ ಮಿತ್ರ ನಾನು ತಿಳಿದಿರುವದೆ ಕೊನೆ ಅಲ್ಲಾ ತಿಳಿದುಕೊಳಬೆಕಿರುವುದಕ್ಕೆ ಕೊನೆಯೆ ಇಲ್ಲಾ...! Log in or register to post comments