ಮನಸು ಮಗ್ಗಲು ಬದಲಿಸಿದೆ..

ಮನಸು ಮಗ್ಗಲು ಬದಲಿಸಿದೆ..

ಕವನ

" ಮನಸು ಮಗ್ಗಲು ಬದಲಿಸಿದೆ..

 ನನ್ನವುಗಳು ಬದಲಾಗಿವೆ

ಇಲ್ಲಿ ನನ್ನದೆನೂ ತಪ್ಪಿಲ್ಲಾ

ಇದಕ್ಕೆ ಯಾರೂ ಹೊರತಾಗಿಲ್ಲಾ

 

ಬದುಕಿಗೆ ಬದಲಾವಣೆಯೆ ಚಕ್ರ

ಮನಸಿಗೆ ಮನಸಾಕ್ಶಿಯೆ ಮಿತ್ರ

ನಾನು ತಿಳಿದಿರುವದೆ ಕೊನೆ ಅಲ್ಲಾ

ತಿಳಿದುಕೊಳಬೆಕಿರುವುದಕ್ಕೆ ಕೊನೆಯೆ ಇಲ್ಲಾ...!