ಮನುಷ್ಯನಾಗಿರೋದು!!
ಕವನ
ಹೊರಟಿದೆ ಕಾರು ೧೦೦ರ ಮೇಲಿನ ಸ್ಪೀಡಲ್ಲಿ
ನಡೆದಿದೆ ಚರ್ಚೆ ಕಾರಲಿ ಕುಳಿತವರಲ್ಲಿ
ಮನುಷ್ಯ,ಮನುಷತ್ವ ದ ಬಗ್ಗೆ
ಅವರಿಗಿಲ್ಲ ಪರಿವೆ ಹೊರ ಜಗತ್ತಿನ ಬಗ್ಗೆ!
ದುತ್ತನೆ ಕಾರಿಗೆ ಎದುರ ಬಂದಳೊಬ್ಬ 'ಪುಟ್ಟ ಬಾಲೆ'
ಡಿಕ್ಕಿ ಹೊಡೆದು, ಕೆಳಗಿಲ್ದ್ ನೋಡದೆ
ಅದೇ ಸ್ಪೀಡಲ್ಲಿ ಓಡುತ್ತಿದೆ ಕಾರು
ನಿಂತಿದೆ ಚರ್ಚೆ -ಮಧ್ಯೆ ಇದೆ ಮೌನ..
ಅವರಲ್ಲಿ ಡ್ರೈವರ್ ಸೀಟಲ್ಲಿ ಕುಳಿತವನ ಟೀ-ಶರ್ಟಿನ ಮೇಲಿದೆ
'beeing human '!!
ಮಾತಲ್ಲಿರುವುದ್ ಕೃತಿಯಲಿಲ್ಲ
ಎಂಬ ಜಾಣ್ನುಡಿ ಸುಳ್ಳಲ್....
ಚಿತ್ರ ಕೃಪೆ : ಗೂಗಲ್ ಸರ್ಚ್
Comments
ಉ: ಮನುಷ್ಯನಾಗಿರೋದು!!
ಉ: ಮನುಷ್ಯನಾಗಿರೋದು!!