ಮನುಷ್ಯನಾಗಿರೋದು!!

ಮನುಷ್ಯನಾಗಿರೋದು!!

ಕವನ

 ಹೊರಟಿದೆ ಕಾರು ೧೦೦ರ ಮೇಲಿನ ಸ್ಪೀಡಲ್ಲಿ

ನಡೆದಿದೆ ಚರ್ಚೆ ಕಾರಲಿ ಕುಳಿತವರಲ್ಲಿ
ಮನುಷ್ಯ,ಮನುಷತ್ವ ದ ಬಗ್ಗೆ 
ಅವರಿಗಿಲ್ಲ ಪರಿವೆ ಹೊರ ಜಗತ್ತಿನ ಬಗ್ಗೆ!
 
 
ದುತ್ತನೆ ಕಾರಿಗೆ ಎದುರ ಬಂದಳೊಬ್ಬ 'ಪುಟ್ಟ ಬಾಲೆ'
ಡಿಕ್ಕಿ ಹೊಡೆದು, ಕೆಳಗಿಲ್ದ್ ನೋಡದೆ 
ಅದೇ ಸ್ಪೀಡಲ್ಲಿ ಓಡುತ್ತಿದೆ ಕಾರು
ನಿಂತಿದೆ ಚರ್ಚೆ -ಮಧ್ಯೆ ಇದೆ ಮೌನ..
 
 
ಅವರಲ್ಲಿ ಡ್ರೈವರ್ ಸೀಟಲ್ಲಿ ಕುಳಿತವನ   ಟೀ-ಶರ್ಟಿನ ಮೇಲಿದೆ
'beeing  human '!!
ಮಾತಲ್ಲಿರುವುದ್ ಕೃತಿಯಲಿಲ್ಲ
ಎಂಬ  ಜಾಣ್ನುಡಿ ಸುಳ್ಳಲ್....
 
 
ಚಿತ್ರ ಕೃಪೆ : ಗೂಗಲ್ ಸರ್ಚ್ 
 
 

Comments