ಮನೆಯ ಹಿರಿಯರು
ಕವನ
ಹಿರಿಯರು ಇರಬೇಕು ಮನೆಯಲಿ ಹಿರಿಯರು ಇರಬೇಕು.....
ಕಿರಿಯರ ಬಾಳಿಗೆ ಬೆಳಕನು ತೋರುವ ಹಿರಿಯರು ಇರಬೇಕು....
ಮಕ್ಕಳ ಜೊತೆಯಲಿ ಅಕ್ಕರೆ ತೋರುವ ಹಿರಿಯರು ಇರಬೇಕು...
ಮೊಮ್ಮಕ್ಕಳ ಜೊತೆಯಲಿ ಹಿಗ್ಗುತ ನಲಿಯುವ ಹಿರಿಯರು ಇರಬೇಕು......
ಅನುಭವದ ಮಾತುಗಳಿಂದ ಜೀವನದಾ ಪಾಠವ ಕಲಿಸಲು.....
ಹಿರಿಯರು ಇರಬೇಕು ಮನೆಯಲಿ ಹಿರಿಯರು ಇರಬೇಕು....
Comments
ಉ: ಮನೆಯ ಹಿರಿಯರು
In reply to ಉ: ಮನೆಯ ಹಿರಿಯರು by asuhegde
ಉ: ಮನೆಯ ಹಿರಿಯರು
In reply to ಉ: ಮನೆಯ ಹಿರಿಯರು by partha1059
ಉ: ಮನೆಯ ಹಿರಿಯರು