ಮನ By mruthyunjaya on Thu, 09/15/2011 - 20:01 ಕವನ ಮಣಿಯದಿಹ ಮನವೊ0ದು, ಸಾಧಿಸುವ ಛಲವೊ0ದು, ನಿಜದ ನೇರಕೆ ನಡೆವ ನಿಶ್ಚಲತೆಯೊ0ದು, ಅನ್ಯಾಯಕೆ0ದೆ0ದು ಬಾಗದೆಚ್ಚರವೊ0ದು, ಪ್ರೇಮಕ್ಕೆ ಮರುಕಕ್ಕೆ ಚಿರತೆರೆದ ಎದೆಯೊ0ದು !! Log in or register to post comments