ಮನ‌

ಮನ‌

ಕವನ

ಮಣಿಯದಿಹ ಮನವೊ0ದು,
ಸಾಧಿಸುವ ಛಲವೊ0ದು,
ನಿಜದ ನೇರಕೆ ನಡೆವ ನಿಶ್ಚಲತೆಯೊ0ದು,
ಅನ್ಯಾಯಕೆ0ದೆ0ದು ಬಾಗ‌ದೆಚ್ಚರವೊ0ದು,
ಪ್ರೇಮಕ್ಕೆ ಮರುಕಕ್ಕೆ ಚಿರತೆರೆದ ಎದೆಯೊ0ದು !!