ಮರ.....ಮತ್ತು .... ಜೀರ್ಣೋದ್ಧಾರ!
ಕವನ
ಯಾವುದೋ ಮರದ ಮಾಗಿದ ಹಣ್ಣು
ಒಡಲು ತುಂಬಿಸಿಕೊಂಡ ಹಕ್ಕಿ.. -ಯ....
.ಹಿಕ್ಕೆಯಿಂದ ಹೊರಬಿದ್ದ ಬೀಜ...!
ಛತ್ರಿಯಂತೆ ಅರಳಿದೆ...!
ನೆರಳು ಬಯಸುವ ತಲೆಗಳು ತಂಪು
ಎಲೆಗಳ ನಡುವೆ ಆಡಿ ಹಾಡುವ ಹಕ್ಕಿಗಳ ಗುಂಪು
ಬೇಧವನರಿಯದ ಮರಕ್ಕೀಗ ಧನ್ಯತೆಯ ಭಾವ !
ಆದರೆ....!
ಮರದ ಬುಡದಲ್ಲಿ ಎಂದೋ ಬಿದ್ದೇ.... ಇದ್ದ
ಕಲ್ಲು.....! ....ಈಗ
ಮೈ ಕೆಂಪಾಗಿಸಿಕೊಂಡು ಎದ್ದು ನಿಂತಿದೆ..!
ಇನ್ನು....ಮರ ...ಹಾಗೆಯೇ....ಜೀರ್ಣವಾಗಲಿದೆ....!
ಏಕೆಂದರೆ....ಮರದಡಿಯ...
"ದೇವರ ಜೀರ್ಣೋದ್ಧಾರವಾಗಲಿದೆ"
ಚಿತ್ರ ಕೃಪೆ : ಅಂತರ್ಜಾಲ
Comments
ಉ: ಮರ.....ಮತ್ತು .... ಜೀರ್ಣೋದ್ಧಾರ!
In reply to ಉ: ಮರ.....ಮತ್ತು .... ಜೀರ್ಣೋದ್ಧಾರ! by venkatb83
ಉ: ಮರ.....ಮತ್ತು .... ಜೀರ್ಣೋದ್ಧಾರ!
ಉ: ಮರ.....ಮತ್ತು .... ಜೀರ್ಣೋದ್ಧಾರ!
In reply to ಉ: ಮರ.....ಮತ್ತು .... ಜೀರ್ಣೋದ್ಧಾರ! by gurudutt_r
ಉ: ಮರ.....ಮತ್ತು .... ಜೀರ್ಣೋದ್ಧಾರ!
ಉ: ಮರ.....ಮತ್ತು .... ಜೀರ್ಣೋದ್ಧಾರ!
In reply to ಉ: ಮರ.....ಮತ್ತು .... ಜೀರ್ಣೋದ್ಧಾರ! by partha1059
ಉ: ಮರ.....ಮತ್ತು .... ಜೀರ್ಣೋದ್ಧಾರ!
ಉ: ಮರ.....ಮತ್ತು .... ಜೀರ್ಣೋದ್ಧಾರ!
In reply to ಉ: ಮರ.....ಮತ್ತು .... ಜೀರ್ಣೋದ್ಧಾರ! by makara
ಉ: ಮರ.....ಮತ್ತು .... ಜೀರ್ಣೋದ್ಧಾರ!