ಮರೆಯಲ್ಲಿ By usharani on Thu, 02/20/2014 - 10:25 ಕವನ ಮರೆಯಲ್ಲಿ ಬಯಕೆಗಳು ಹಲವಾರು ಬತ್ತದ ಎದೆಯಲ್ಲಿ ಕನಸುಗಳು ನೂರಾರು ಭಾವದ ಹೊಳೆಯಲ್ಲಿ ನನಸಾಗಲು ಕಾತರಿಸುತಿವೆ ವಾಸ್ತವದ ಲೋಕದಲಿ ಎಲ್ಲವೂ ಅಡಗಿಹುದು ನನ್ನೆದೆಯ ಮರೆಯಲ್ಲಿ Log in or register to post comments Comments Submitted by ashoka_15 Fri, 02/21/2014 - 23:15 ಉ: ಮರೆಯಲ್ಲಿ ಚಿಕ್ಕದಾದರು ಚೊಕ್ಕವಾದ ಕವನ,,,,,, ಕರೆತರುವರಿಲ್ಲಾ ಹಡಗಿರುವ ಬಯಕೆಗಳ ಮರೆಯಲ್ಲಿ, ಕೊಂಡೊಯ್ಯುವರಿಲ್ಲ ನೂರಾರು ಕನಸುಗಳ ಎದೆಯಲ್ಲಿ ನನಸಾಗಲು ಬಿಡುವರೆ ವಾಸ್ತವದ ಲೋಕದಲ್ಲಿ ಅದಕ್ಕಾಗಿಯೆ ಅವಿಚಿರುವೆ ಬಯಕೆಗಳ ಮರೆಯಲ್ಲಿ. Log in or register to post comments
Submitted by ashoka_15 Fri, 02/21/2014 - 23:15 ಉ: ಮರೆಯಲ್ಲಿ ಚಿಕ್ಕದಾದರು ಚೊಕ್ಕವಾದ ಕವನ,,,,,, ಕರೆತರುವರಿಲ್ಲಾ ಹಡಗಿರುವ ಬಯಕೆಗಳ ಮರೆಯಲ್ಲಿ, ಕೊಂಡೊಯ್ಯುವರಿಲ್ಲ ನೂರಾರು ಕನಸುಗಳ ಎದೆಯಲ್ಲಿ ನನಸಾಗಲು ಬಿಡುವರೆ ವಾಸ್ತವದ ಲೋಕದಲ್ಲಿ ಅದಕ್ಕಾಗಿಯೆ ಅವಿಚಿರುವೆ ಬಯಕೆಗಳ ಮರೆಯಲ್ಲಿ. Log in or register to post comments
Comments
ಉ: ಮರೆಯಲ್ಲಿ
ಚಿಕ್ಕದಾದರು ಚೊಕ್ಕವಾದ ಕವನ,,,,,,
ಕರೆತರುವರಿಲ್ಲಾ ಹಡಗಿರುವ ಬಯಕೆಗಳ ಮರೆಯಲ್ಲಿ,
ಕೊಂಡೊಯ್ಯುವರಿಲ್ಲ ನೂರಾರು ಕನಸುಗಳ ಎದೆಯಲ್ಲಿ
ನನಸಾಗಲು ಬಿಡುವರೆ ವಾಸ್ತವದ ಲೋಕದಲ್ಲಿ
ಅದಕ್ಕಾಗಿಯೆ ಅವಿಚಿರುವೆ ಬಯಕೆಗಳ ಮರೆಯಲ್ಲಿ.