ಮಱೆತುಹೋದ ಹೞಗನ್ನಡ ಪದಗಳು By kannadakanda on Tue, 04/29/2008 - 20:19 ಬರಹ ಈಂಟು=ಕುಡಿ ಆಟರ್=ಮೇಲೆ ಬೀೞು, ಎಗರು ಕವರ್=ಆವರಿಸು, ಮುಗಿಬೀೞು ಆೞ್=ಮುೞುಗು ಮಱುಗು=ಕಾಯು, ತಾಪಗೊಳ್ಳು, ಪಶ್ಚಾತ್ತಾಪಪಡು ಮಾಣ್=ನಿರಾಕರಿಸು, ಬೇಡವೆನ್ನು, ಬಿಟ್ಟುಬಿಡು ಪಾರ್=ನಿರೀಕ್ಷಿಸು ವಿ. ಸೂ. ಈ ಸಂಗ್ರಹವನ್ನು ಪರಿಷ್ಕರಿಸುತ್ತೇನೆ.