ಮಳೆಯೊ ಬಿಸಿಲೊ... By Maalu on Mon, 10/22/2012 - 03:02 ಕವನ ಪ್ರಿಯ, ಮಳೆಯೊ ಬಿಸಿಲೊ ಛಳಿಯೊ ಸೆಖೆಯೊ ಶರಾಬು ಕುಡಿಯಲು ಸಬೂಬು ಏನು ಬೇಡ! ಬಿಯರ್ರು ಬ್ರಾಂದಿ ಖಾರ ಬೂಂದಿ ಅಂಗಡಿ ಸೇಂದಿ ತೆಕ್ಕೊ ಥೋಡ ಥೋಡ ! ಉದರಕೆ ರಿಸ್ಕಿ ಸುಕ್ಕಾ ವಿಸ್ಕಿ ಯೋಚನೆ ಮಾಡದೆ ಬೆರೆಸಿಕೊ ಸ್ವಲ್ಪ ಸೋಡಾ! -ಮಾಲು Log in or register to post comments