ಮಳೆ ಹೆಸರಲ್ಲಿ ಮೊಳೆ ಹೊಡೆದದ್ದು

ಮಳೆ ಹೆಸರಲ್ಲಿ ಮೊಳೆ ಹೊಡೆದದ್ದು

ಕವನ

 

ಈ 
ಮಳೆ
ಇಳೆಗೇನೋ
ತಂಪು
ನೀಡಬಹುದು:
ನನಗೆ 
ಬೇಡದ 
ನೆನಪನ್ನು
ಮತ್ತೆ ಮತ್ತೆ 
ತಂದಿತ್ತು
ತಮಾಷೆ
ನೋಡುತ್ತಿದೆ.......
+++++++++++
ಮುಂಜಾನೆ ಮಂಜು
ಸುರಿವ
ಜಟಿಮಳೆ
ಇಳೆಯ
ತಣಿಸಿತ್ತು:
ನೆನಪುಗಳು
ಕಣ್ಣೀರಾಗಿ
ನನ್ನ
ತೋಯ್ಸಿತ್ತು.......