ಮಸಣ { ಚುಟುಕು)

ಮಸಣ { ಚುಟುಕು)

ಕವನ

 


ಮಸಣವೆಂದರೆ


ಬರಿ ಹೆಣಗಳನ್ನು ಹೂಳುವ


ತಾಣ ಮಾತ್ರವಲ್ಲ


ನೂರಾರು ಕನಸುಗಳು


ಸೋತು ಸುಣ್ಣವಾಗಿ ಮಲಗಿರುವ


ಪವಿತ್ರ ತಾಣ

Comments