ಮಹಾಶೂರ ಯಾರು?
ಬರಹ
ಭೀಮಸೇನ,ಫ್ಯಾಂಟಮ್ ನಂತಹವರು ಮಹಾಶೂರರು ಅಂತ ತಿಳಿದಿದ್ದೆ.
ಕಡ್ಡಿಪೈಲ್ವಾನ್ ಆಗಿದ್ದರೂ ಪರವಾಗಿಲ್ಲ,ಹತ್ತುಮಂದಿ ಮಚ್ಚು,ಲಾಂಗ್ ಇತ್ಯಾದಿ ಹಿಡಕೊಂಡವರನ್ನು ಉರುಳಿಸಿ ಬಿಡುವ ಸಿನಿಮಾ ಹೀರೋಗಳೇ ಮಹಾಶೂರರೆಂದು ನಂತರ ತಿಳಿಯಿತು.(ಅವರು ಹೋರಾಡಿ, ಉರುಳಾಡಿದರೂ ಅವರ ಟಕ್ ಮಾಡಿದ ಷರ್ಟ್ ಹೊರಗೆ ಬಂದಿರುವುದಿಲ್ಲ.ನಾವು ಇಲ್ಲಿ ನೀಟಾಗಿ ಆಫೀಸಿಗೆ ಹೊರಟು ಬಸ್ಸಿಂದ ಇಳಿಯುವಾಗ ಟಕ್ ಮಾಡಿದ ಷರ್ಟ್ ಮುಕ್ಕಾಲುವಾಸಿ ಹೊರಬಂದಿರುವುದು)
ಈ ವಿಷಯ ಬಿಡಿ.
ಈಗ ಪ್ರಶ್ನೆ- ಈ ಕಾಲದಲ್ಲಿ ಮಹಾಶೂರರು ಯಾರು?
ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ