ಮಾತಿನ ಮುತ್ತು
ಕವನ
ಸ್ನೇಹಕ್ಕೆ ಸ್ನೇಹವೇ ಸ್ವತ್ತು
ಪ್ರೀತಿಗೆ ಪ್ರೀತಿಯೇ ಸ್ವತ್ತು
ತಾಯಿಗೆ ಮಗುವೇ ಸಂಪತ್ತು
ಮುತ್ತಿಗೆ ಮುತ್ತೇ ಸಂಪತ್ತು
ಸ್ವೀಕರಿಸಿ ಸಿಕ್ಕಾಗ ಪ್ರೀತಿಯ ಸಿಹಿ ಮುತ್ತು
ಸಿಗದೇ ಹೋಗಬಹುದು ಇನ್ಯಾವತ್ತೂ...
ಹಾಗಂತ ಕಂಡ ಕಂಡವರೊಂದಿಗೆ ಪಡೆಯುವುದಲ್ಲ
ಕಂಡ ಕಂಡವರಿಗೆ ಕೊಟ್ಟು ಪೋಲು ಮಾಡುವುದೂ ಅಲ್ಲ
ಪ್ರೀತಿಯಿಂದ ಪ್ರೀತಿಗೆ ಕೊಟ್ಟು ಪಡೆಯುವ ಸಂಪತ್ತು
ಆ ಮುತ್ತು ಅಮೂಲ್ಯವಾದ ಸ್ವತ್ತು
ಮಿಸ್ಸಾದರೆ ಕೊರಗದಿರಿ ಯಾವತ್ತೂ....
ಬಾರದಿರಲಿ ಅದರಿಂದ ಆಪತ್ತು
ಇದುವೇ ನನ್ನ ಪ್ರೀತಿಯ ಮಾತು.
Comments
ಉ: ಮಾತಿನ ಮುತ್ತು
dhanyavadagalu.
dhanyavadagalu.