ಮಾತು‍ಮೌನ.

ಮಾತು‍ಮೌನ.

ಕವನ

ಮಾತು

ಹೇಳದ್ದನ್ನ

ಮೌನ

ಹೇಳುತ್ತೆ:

ಮುಚ್ಚಿಟ್ಟ ಪ್ರೀತಿ

ಬಚ್ಚಿಟ್ಟ  ನೆನಪು

ಅದುಮಿಟ್ಟ ಕಣ್ಣೀರು

ಎಲ್ಲವನು

ಸಣ್ಣದೊಂದು ನಿಟ್ಟುಸಿರು

ಹೇಳುತ್ತೆ!

ಪಡಕೊಂಡದ್ದನ್ನ ಕೂಡಿ

ಕಳಕೊಂಡದ್ದನ್ನ ಕಳೆದು

ಉಳಿದದ್ದೇನು

ಅಂತ ಮೌನ ಹೇಳುತ್ತೆ 

ಆಗ

ಮಾತು

ಸೋಲುತ್ತೆ!

----------------

Comments