ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
ಕವನ
ಗಾಳಿ ಪಟ :
ಎದೆಯುಬ್ಬಿ ಹಾರುವುದು ಎತ್ತರಕೆ ಏರುವುದು-ಗುರಿಯ ಎತ್ತರವದಕೆ ತಾ ತಿಳಿಯದು !
ಅಬ್ಬರದ ಗಾಳಿಗದು ಎದೆಯೊಡ್ಡಿ ತಾ ಏರಿ ಕುಗ್ಗದೆಯೆ ಹಿಗ್ಗುತಲಿ ನಲಿದಾಡುತಾ !
ಸೂತ್ರಧಾರನ ನಂಬಿ ಬೀಳದೆಯೆ ಅಳುಕದೆಯೆ ಬಾನಿನಂಗಳದಿ ತಾ ಹಾರಾಡುತ !
ಮನುಜನಿಗೆ ದೇವನೆಡೆ ದಾರವದು ನಂಬಿಕೆಯು ಮನುಜತಾ ಪಟವೆಂದು ತಿಳಿಸಿ ಹೇಳಿ !
ನಂಬಿಕೆಯು ಸಾಧನವು ಸಂತಸದಿ ಬಾಳಲು ಉಳಿದ ಸಂತಸವೆಲ್ಲ ದೈವ ಕ್ರುಪೆಯು -
ಜೀವನವು ಬಾನಂತೆ ಮೈದಾನದಾ ತೆರದಿ ದೇವ ನೊಲುಮೆಯ ಪಡೆವ ತಾ ಸುಖಿಸುವ !!
ಇಂತು
ಅಪ್ರಮೇಯ ಶರ್ಮ
Comments
ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
In reply to ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............ by raghumuliya
ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
In reply to ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............ by kamath_kumble

In reply to ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............ by manju787
ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
In reply to ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............ by kamath_kumble
ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
In reply to ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............ by kamalap09
ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............
In reply to ಉ: ಮಾನವ ಗಾಳಿಯ ಪಟದಂತೆ ...... ದೇವನು ಸೂತ್ರಧಾರ............ by ksraghavendranavada