ಮಾಯಾಮೃಗ By harsha.k.acharya on Tue, 12/30/2008 - 17:22 ಬರಹ ಬಂಗಾರದ ಜಿಂಕೆಯೆಂದು ಜತೆಗೂಡಿ ಸಂಚರಿಸಿದರೆ. ಅನುಭವ ಅಮರ, ಚಿಂತೆ ಇಲ್ಲದ ಸಂಜೆಯ ಮಳೆ, ಸಂತೈಸುವ ಸಮಯ, ಪಡೆದ ಆನಂದ ಅಜರಾಮರ. ದಿನಕಳೆದಂತೆ ತನ್ನ ಮನಬಣ್ಣವ ತೋರಿತು. ಮಾಯಾಮೃಗದ ಬೆನ್ನೆರಿದೆನಲ್ಲ ಎಂದು ಸಹಿಸದೆ ಮೌನಕ್ಕೆ ಶರಣಾದೆನು - ಆನಂದ ನಂದನ