ಮಾರವಾಡಿಯ ಬುದ್ದಿವಂತಿಕೆ

ಮಾರವಾಡಿಯ ಬುದ್ದಿವಂತಿಕೆ

ಬರಹ

ಮಾರ್ವಾಡಿ:  ಬಾಳೆಹಣ್ಣು ಎಷ್ಟು?

ಅಂಗಡಿಯವ : ೧ ರುಪಾಯಿ

ಮಾರ್ವಾಡಿ: 60   ಪೈಸೆಗೆ  ಬರುತ್ತ

ಅಂಗಡಿಯವ :  ಸಿಪ್ಪೆ ಬರುತ್ತೆ

ಮಾರ್ವಾಡಿ : ಸರಿ 40 ಪೈಸೆ ತಗೊಂಡು ಹಣ್ಣು ಕೊಡಿ, ಸಿಪ್ಪೆ ನೀವೇ ಇಟ್ಕೋಳಿ.

 

 

 

ಒಬ್ಬ ಮಾರ್ವಾಡಿ ೧೪ ನೇ ಮಹಡಿಯಿಂದ ಕಾಲುಜಾರಿ ಬಿದ್ದೋಗ್ತನೆ.

ಬೀಳೋವಾಗ ಅಡಿಗೆಮನೆ ಕಿಟಕಿಯಿಂದ ಅವ್ನ ಹೆಂಡತಿ ಅಡುಗೆ ಮಾಡ್ತಿರದನ್ನ ನೋಡಿ, ನಂಗೆ ಏನು ಮಾಡ್ಬೇಡ ಅಂತ ಹೇಳ್ತಾನೆ.

 

 


ಇವತ್ತಿಗೆ ಇಷ್ಟು ಸಾಕ್ರಿ, ಮಿಕ್ಕಿದ್ದು ಸ್ವಲ್ಪ ದಿನ ಆದ್ಮೇಲೆ ಕಳಿಸ್ತೀನಿ


ಇದ್ರಲ್ಲಿ ಏನಾದ್ರು ತಪ್ಪಿದರೆ ಕ್ಷಮಿಸಿ, ಯಾಕಂದ್ರೆ ಇದೆ ಮೊದಲ ಸಲ ನಾನು ಬರಿತಿರೋದು.