ಮಾಲು ಕವಿತೆಗಳು - ೧೩

ಮಾಲು ಕವಿತೆಗಳು - ೧೩

ಕವನ

 

ಹುಡುಗಾ,
ನನ್ನ ಮುಖ 
ತಿದ್ದಿ ತೀಡಬೇಕಿದೆ...!
ನಿನ್ನ ಎದೆ 
ಸ್ವಲ್ಪ ಬೇಕಿದೆ...!
ಏಕೆಂದರೆ,
ಅಪ್ಪಟ ಕನ್ನಡಿಗನ 
ಎದೆಯಲ್ಲಿ 
ಕನ್ನಡಿ ಇದೆ...! 
-ಮಾಲು